¡Sorpréndeme!

ಪಬ್ ಗಳಲ್ಲಿ ಶುಕ್ರವಾರದಿಂದ ಸಂಗೀತ ಬಂದ್ ಆದರೆ ಇದೇ ಕಾರಣ... | Oneindia kannada

2018-07-13 284 Dailymotion

ಅಗತ್ಯ ಅನುಮತಿ ಪಡೆಯದೆ ಲೈವ್ ಅಥವಾ ರೆಕಾರ್ಡ್ ಮಾಡಿದ ಸಂಗೀತವನ್ನು ಕೇಳಿಸುತ್ತಿರುವ ಪಬ್ ಗಳು ಶುಕ್ರವಾರದಿಂದ ಅದನ್ನು ನಿಲ್ಲಿಸಬೇಕು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ನೋಟಿಸ್ ಜಾರಿ ಮಾಡಿದ್ದಾರೆ.

The Commissioner of Police of Bengaluru has issued notice to shut down music (live and recorded) in those pubs that play music without the necessary licenses from tomorrow.